1.2.10

A.R.Rahman - the achiever


ಕಳೆದ ವರ್ಷ ಪ್ರತಿಷ್ಟಿತ Oscar Awards.
ಬಾರಿ ಸಂಗೀತ ಲೋಕದ ಅನರ್ಘ್ಯ ರತ್ನಕ್ಕೆ ಮತ್ತೊಂದು ಗೌರವ - Grammy
ಭಾರತದಲ್ಲಿ ಹೆಮ್ಮೆ-ಅಭಿಮಾನಗಳ ಕಲರವ.
ಜೀವಮಾನದ ಶ್ರೇಷ್ಠ ಸಾಧನೆ ಪ್ರಶಸ್ತಿ ಸ್ವೀಕರಿಸಿದ ರೆಹಮಾನ್ ಹೇಳಿದ್ದು
"this is insane, once again god is great".

So down to earth. Simply humble.
How can anyone take his success in such a nice way?

Its not only the music that is immortal, its Rehman too...

Love u for wat u r.... Love the wonders u create.

2 comments:

  1. ರೆಹಮಾನ್ ಅವರಿಗೆ ಗ್ರ್ಯಾಮಿ ಬಂದಿದ್ದು ಸಂತಸ! ಆದ್ರೆ, ಜೈ ಹೋ ಗೀತೆಗೆ ಬಂದಿದ್ದು ಸ್ವಲ್ಪ ಬೇಸರ, ಯಾಕಂದ್ರೆ ರೆಹಮಾನ್ ಖುದ್ದು ಆ ಹಾಡಿಗಿಂತ ೧೦೦ ಪಟ್ಟು ಉತ್ತಮ ಹಾಡುಗಳನ್ನಸಂಯೋಜಿಸಿದ್ದಾರೆ!

    ReplyDelete
  2. yes karthik.. i completely agree wit u

    ReplyDelete