ಕಣ್ಣಲಿ ಹುರುಪು, ನಡೆ-ನುಡಿ ನಾಜೂಕು, ನಿರ್ಮಲೆ, ಅಪ್ರತಿಮ ಸುಂದರಿ, ಯಾವಾಗಲು ತನ್ನದೇ ಆದ ಕನಸಿನ ಲೋಕದಲ್ಲಿ ಸಂಚರಿಸುವವಳು.. ಪ್ರತಿ ವಿಷಯದಲ್ಲೂ ಎಚ್ಚರಿಕೆಯಿಂದ ವ್ಯವಹರಿಸೋ business-minded girl, ಎಷ್ಟು intense personality ಅಂದ್ರೆ you can find a deep as well as a strong personality in her.. ಅವಳ personal sphere ತುಂಬಾನೇ ಚಿಕ್ಕದು ಅದರಲ್ಲಿ ಸೇರ್ಪಡೆ ಆಗೋದಕ್ಕೆ people should be really lucky, meanwhile ಅವಳ social sphere ತುಂಬ ಅಂದ್ರೆ ತುಂಬಾನೇ ದೊಡ್ಡದು...
ಅವಳನ್ನ ನದಿಗೆ ಹೋಲಿಸಿ ನೋಡಿ - ಆಕೆ ಪ್ರಶಾಂತಿನಿ, ಆಕೆಗೆ ಕೊಚ್ಚಿ ಹರಿಯೋ ರಭಸ ಇದೆ, ವಾತಾವರಣ ಹಸಿರಾಗಿಸೋ ಚೈತನ್ಯ ಇದೆ, ಒಂದು ಪಾವಿತ್ರತೆ ಇದೆ..
ಯಾವ ಹೆಸರಿಡೋಣ ? ಗಂಗೆ, ತುಂಗೆ, ನರ್ಮದ, ಸಿಂಧು, ಕಾವೇರಿ, ಗೋದಾವರಿ, ಸರಸ್ವತಿ, ಸರಯೂ.......?
ಆಕೇನ ಪ್ರಕೃತಿಗೆ ಹೋಲಿಸಿ ನೋಡಿ - ಅವಳು ಚಿಗುರಿನ ಹಾಗೆ soft, ಹಚ್ಚ ಹಸಿರು, ವ್ಯಕ್ತಿತ್ವ ಹೆಮ್ಮರ , ಬಳ್ಳಿ ಹಾಗೆ ಕೋಮಲೆ, ಉರಿವ ಜ್ವಾಲಾಮುಖಿ, ಭೂಮಿ ತಾಯಿಯ ಒಡಲಿನ ಅದೆಷ್ಟೂ ರಹಸ್ಯಗಳ grand total, ಹೂ ಅರಳುವ ದನಿ, ಪ್ರಸನ್ನೆ, ಪ್ರಬುದ್ಧೆ...
ಅವಳನ್ನ ಯಾವುದಕ್ಕಾದರೂ ಹೋಲಿಸಬಹುದು - ಆದರೂ ಅವಳು "ಅನುಪಮ"
ಅವಳನ್ನ ಪ್ರೀತಿಸುವವರು ಕೆಲವರು ಮಾತ್ರ, ದ್ವೇಷಿಸುವವರು ಅನೇಕರು,
But she's the most compatible person as well..
ಇವಳನ್ನ ಇಷ್ಟೇ ವಾಕ್ಯಗಳಲ್ಲಿ describe ಮಾಡಲು ಸಾಧ್ಯ ಇಲ್ಲ.. ಹೇಳೋದು ಸಾಕಷ್ಟಿದೆ...
ಇದು ಕೇವಲ ಒಂದನೇ ಪುಟ...!!
ಹಾ... ಇಷ್ಟೆಲ್ಲಾ ವರ್ಣನೆ ಮಾಡಿ ಹೆಸರು ಹೇಳದೆ ಇದ್ದರೆ ಹೇಗೆ....
let me break the suspense..
She's the mystery of miracle..
ನನ್ನ ಕಲ್ಪನೆಯ ಹೆಣ್ಣು .... "ಇಚ್ಚೆಗಾತಿ" :)
good start dear nice to read, i know about whom u talking will wait for page no. 2 words are good usage is good vocabulary is good dear great going...
ReplyDeletekeep writing
thanks.. the girl i'm writing about is not me completely.. she's a blend of many ladies i hav come across which includes me..
ReplyDeleteyet to explain many faces/phases..
i will be waiting for other faces/phases
ReplyDeletewonderful :)
ReplyDelete