cho cute.....both the pic and the song...the pic justifies the song upto some extent..but these teddies look sad na.. what part of the song ll justify the present state of these teddies? huh?
ನೀನೆನ್ನ ಬಳಿ ಇರಲು ಜಗ ತುಂಬಿ ತುಳುಕುವುದು ನೀನು ಹೋದರೆ ದೂರ ಶೂನ್ಯವಾಗುವುದು ನೀನೆನ್ನ ಜೀವನದ ಸರ್ವಸ್ವವಾಗಿರುವೆ ಓ ನನ್ನ ಪ್ರಿಯ ಮೂರ್ತಿ ಎದೆಗೆ ಬಾರೈಬಿಸಿಳುರಿವ ಮರು ಭೂಮಿಯಂದದಲಿ ನನ್ನೆದೆಯು ವಿರಹದಿಂದುರಿದುರಿದು ಯೋಗ ಕೆಳಸುವುದು ಮಳೆಗರೆದು ತಂಪಿತ್ತು ಪರಿಹರಿಸಿ ಬೇಗೆಯನು ಪ್ರೇಮ ತೋಯದ ಮೂರ್ತಿ ಎದೆಗೆ ಬಾರೈ ಅಗಲಿಕೆಯ ಸಹಿಸಲಾರೆನು ನಾನು ನಿನ್ನನ್ನೇ ಹಗಲಿರುಳು ನೆನೆದು ಬಗೆ ಕುದಿದು ಬೇಯುವುದು ಓ ನನ್ನು ಆನಂದ ಸತ್ಯ ಸುಂದರ ಮೂರ್ತಿ ಶೂನ್ಯವನು ಪೂರ್ಣಗೈ ಎದೆಗೆ ಬಾರೈ----ಕುವೆಂಪು
cho cute.....both the pic and the song...the pic justifies the song upto some extent..but these teddies look sad na.. what part of the song ll justify the present state of these teddies? huh?
ReplyDeleteನೀನೆನ್ನ ಬಳಿ ಇರಲು ಜಗ ತುಂಬಿ ತುಳುಕುವುದು
ReplyDeleteನೀನು ಹೋದರೆ ದೂರ ಶೂನ್ಯವಾಗುವುದು
ನೀನೆನ್ನ ಜೀವನದ ಸರ್ವಸ್ವವಾಗಿರುವೆ
ಓ ನನ್ನ ಪ್ರಿಯ ಮೂರ್ತಿ ಎದೆಗೆ ಬಾರೈ
ಬಿಸಿಳುರಿವ ಮರು ಭೂಮಿಯಂದದಲಿ ನನ್ನೆದೆಯು
ವಿರಹದಿಂದುರಿದುರಿದು ಯೋಗ ಕೆಳಸುವುದು
ಮಳೆಗರೆದು ತಂಪಿತ್ತು ಪರಿಹರಿಸಿ ಬೇಗೆಯನು
ಪ್ರೇಮ ತೋಯದ ಮೂರ್ತಿ ಎದೆಗೆ ಬಾರೈ
ಅಗಲಿಕೆಯ ಸಹಿಸಲಾರೆನು ನಾನು ನಿನ್ನನ್ನೇ
ಹಗಲಿರುಳು ನೆನೆದು ಬಗೆ ಕುದಿದು ಬೇಯುವುದು
ಓ ನನ್ನು ಆನಂದ ಸತ್ಯ ಸುಂದರ ಮೂರ್ತಿ
ಶೂನ್ಯವನು ಪೂರ್ಣಗೈ ಎದೆಗೆ ಬಾರೈ
----ಕುವೆಂಪು