3.12.09

.....life is....

ನರನರೀ ಚಿತ್ರಗಳು ನಾಟಕದ ಪಾತ್ರಗಳು
ಪರಿಪರಿಯ ವೇಷಗಳು ವಿವಿಧ ಭಾಷೆಗಳು
ಬರುತಿಹವು ಬೆರಗೆನಿಸೆ ತೆರಳುವವು ಮರಳುವವು
ಮೆರವಣಿಗೆಯೋ ಲೋಕ ಮಂಕುತಿಮ್ಮ

4 comments:

  1. ಹುಲ್ಲಾಗು ಬೆಟ್ಟದಡಿ, ಮನೆಗೆ ಮಲ್ಲಿಗೆಯಾಗು
    ಕಲ್ಲಾಗು ಕಷ್ಟಗಳ ಮಳೆಯ ವಿಧಿ ಸುರಿಯೇ
    ಬೆಲ್ಲ ಸಕ್ಕರೆಯಾಗು ದೀನ ದುರ್ಬಲರಿಂಗೆ
    ಎಲ್ಲರೊಳಗೊಂದಾಗು ಮಂಕುತಿಮ್ಮ
    good one to start with dvg hope to see your own writings very soon, keep writing keep provoking thoughts

    ReplyDelete
  2. ya.. another one...

    ಆವ ಋಣಕೋಸುಗವೋ ಆರ ಹಿತಕೋಸುಗವೋ

    ಆವಾವ ಕಾರಣಕೋ ಆವ ಯೋಜನೆಗೋ

    ನೋವ ನೀಂ ಪಡೆವುದೆ ದೈವೇಚ್ಚೆಯಾಗಿರಲು

    ದೈವ ಕುರುಡೆನ್ನದಿರು ಮಂಕುತಿಮ್ಮ

    ReplyDelete
  3. hmmm...nice one.Da Ra Bendre's work is always inspiring ...

    ReplyDelete
  4. hey a blender.... its d.v.g not bendre..

    but yes of course bendre is a gem to kannada

    ReplyDelete