30.12.09

ಪ್ರಾಣ ಪಕ್ಷಿ

ಕಣ್ಣಾ ಮುಚ್ಚೆ
ಕಾಡೇ ಗೂಡೆ
ಉದ್ದಿನ ಮೂಟೆ
ಉರುಳೆ ಹೋಯ್ತು
ನಮ್ಮಯ ಹಕ್ಕಿ
ನಿಮ್ಮಯ ಹಕ್ಕಿ
ಬಿಟ್ಟೆನೋ.. ಬಿಟ್ಟೆನೋ.. ಬಿಟ್ಟೆನೋ...

2 comments:

  1. ಇದರ ನಿಜಾರ್ಥ......

    ಕಣ್ಣು ಮುಚ್ಚಿದರೆ - ಮರಣವಾದಾಗ
    ಕಾಡೇ ನಮಗೆ - ಗೂಡು
    ಉದ್ದಿನ ಮೂಟೆ - ಉರುಳಿತು
    ನಮ್ಮದು ನಿಮ್ಮದು ಅನ್ನೋ ಬಂಧನ ಬಿಟ್ಟು
    ಆತ್ಮ ಪಂಚ ಭೂತಗಳಲ್ಲಿ ಲೀನವಯ್ತು

    ReplyDelete
  2. abbbaaaah artha ne gottirlilla... evaga gotthaythu............

    ReplyDelete