teri un palkon ko jhukne de na kabhi,
teri aankhen de rahi hai suraj ko roshni aur mujhe zindagi.
kabhi tu nazar idhar karti hai,
kabhi tu nazr udhar karti hai,
jab bhi teri nazar mujhe dekhti hai,
tab seeda dil pe asar karti hai.
badi kamal ki hai khoobsurati tumhari,
banjaye woh kismat hamari,
use aur kya chahiye zindagi mein,
jise miljaye dosti tumhari.
teri aakhon mein yeh kaisa nasha hai,
mera dil na sambhal raha hai,
bas ek baar mujhko bhi dekhle zaalim,
khambaqth mera dil dhadakna bhool raha hai.
kya masti hai teri aakhon mein,
jo bin piye hi madhosh karjaye,
apne nazron ko bachakar rakhna meri jaan,
warna maikhaana na bandh hojaye.
lafzon mein kam nigahon se zyada baat karti ho tum,
mujhse milne aao to sunglasses pahenkar aana,
warna ghayal ho jayega yeh dil jaana.
tirchi nazar se uski,
bachaale mujhko aye khuda,
aakhon se hi behosh karde,
aisi hai uski zaalim ada.
Thanks to the poet who noticed the beauty.
19.4.10
15.4.10
ಕವಿ ನಮನ - ವಸಂತ್ ಕುಮಾರ್ ಪೆರ್ಲ
ಹೂತು ಬಿಡು ಗೆಳೆಯ ಹಳೆಯ ಮೌನಗಳನ್ನು
ಕೋದು ತೆಗೆ ಹೊಸ ಮಾತ ಚಿನ್ನದದಿರುಗಳನ್ನು
ಮಾತು ಕೊಡು ಮನಕೆ ಹುರುಪಿನಲೆ ಅಲೆ ಇಂದ
ಉಕ್ಕಂದದಲಿ ಭಾರತ ನಲವೇರುವಂದ
ವರುಷ ವರುಷಗಳಿಂದ ರಾಶಿಯಾಗಿದೆ ಮೌನ
ಕೋಟೆ ಕೊತ್ತಲ ತಲದಿ ಕೊಪ್ಪರಿಗೆ ಚಿನ್ನ
ಅಲ್ಲೊಂದು ಮರಿ ಹಾವು ಹೂವರಳಿ ತನಿವಣ್ಣ
ಮಿಣಿ ಮಿಣಿಸಿ ಮೈ ಮಣಿಸಿ ತೆರೆ ತೆರೆದು ಬಣ್ಣ
ನೋಡ ನೋಡುತ ಹಾವು ಏಳು ಹೊಡೆ ಹೆಡೆ ಬಿಡಿಸಿ
ಹೊಡೆದು ಹೂಡಿದ ಹದಕೆ ಜಗವೆಲ್ಲ ಹಸಿರು
ಹಸಿರು ಉದ್ಯಾನದಲಿ ಹೂತು ಹೋಯಿತು ಕೊಡವು
ಮರೆವೆ ಸಾಮ್ರಾಜ್ಯದಲಿ ಮೌನ ದೊರೆಯು
ಕೋದು ತೆಗೆ ಹೊಸ ಮಾತ ಚಿನ್ನದದಿರುಗಳನ್ನು
ಮಾತು ಕೊಡು ಮನಕೆ ಹುರುಪಿನಲೆ ಅಲೆ ಇಂದ
ಉಕ್ಕಂದದಲಿ ಭಾರತ ನಲವೇರುವಂದ
ವರುಷ ವರುಷಗಳಿಂದ ರಾಶಿಯಾಗಿದೆ ಮೌನ
ಕೋಟೆ ಕೊತ್ತಲ ತಲದಿ ಕೊಪ್ಪರಿಗೆ ಚಿನ್ನ
ಅಲ್ಲೊಂದು ಮರಿ ಹಾವು ಹೂವರಳಿ ತನಿವಣ್ಣ
ಮಿಣಿ ಮಿಣಿಸಿ ಮೈ ಮಣಿಸಿ ತೆರೆ ತೆರೆದು ಬಣ್ಣ
ನೋಡ ನೋಡುತ ಹಾವು ಏಳು ಹೊಡೆ ಹೆಡೆ ಬಿಡಿಸಿ
ಹೊಡೆದು ಹೂಡಿದ ಹದಕೆ ಜಗವೆಲ್ಲ ಹಸಿರು
ಹಸಿರು ಉದ್ಯಾನದಲಿ ಹೂತು ಹೋಯಿತು ಕೊಡವು
ಮರೆವೆ ಸಾಮ್ರಾಜ್ಯದಲಿ ಮೌನ ದೊರೆಯು
7.3.10
Women's Day
ಹೇಗೆ ಮತ್ತು ಎಲ್ಲಿಂದ ಪ್ರಾರಂಭಿಸಬೇಕು ಗೊತ್ತಿಲ್ಲ!!
ಉದಾಹರಣೆ ಕೊಡಲು ಸಾಕಷ್ಟು ಸ್ತ್ರೀಯರು ಇದ್ದರು - ಇದ್ದಾರೆ - ಇರುತ್ತಾರೆ ಕೂಡ.
ನಾವೇ "ಉದಾಹರಣೆ" ಆಗೋದು ಯಾವಾಗ?
ಹೆಣ್ಣು ಶಕ್ತಿ ಸ್ವರೂಪಿಣಿ, ಅಬಲೇ ಅಲ್ಲ ಸಬಲೆ, Save Girl Child, Equal Rights reserved, Women and child Welfare, ಮಹಿಳಾ ಸಮಾಜ...... ಇವೆಲ್ಲ ಕೇಳೋದಕ್ಕೆ , ಓದೋದಕ್ಕೆ.
ಎಂಥಹ ಸಮಯದಲ್ಲಿ, ಯಾವ ಪರಿಸ್ಥಿತಿಯಲ್ಲಿ, ಎಷ್ಟರ ಮಟ್ಟಿಗೆ ಈ ಗುಣಗಳನ್ನ - ಅಧಿಕಾರಗಳನ್ನ ಬಳಸಿಕೊಳ್ಳ ಬೇಕು ಅಂತ ಯಾರಾದರು ಹೇಳಿಬೇಕ?
As far as i know(understand or analyse) myself - let me discuss where we "fail" to set an example...
* unnecesaarily surrendering ourselves- ಅದು ಯಾವ ಅನಿವಾರ್ಯ ಕಾರಣಗಳಿಂದನೇ ಇರಬಹುದು - Don't dissolve your personality for the sake of others
* ಸಮಾನತೆ ಬೇಕಾಗಿರೋದು ನೈತಿಕವಾಗಿ - don't be satisfied in demanding for 33%, 50%, 75% or 100% demand for "Moral" Support
* Be Educated, Not just a literate - For example: ಭ್ರೂಣ ಹತ್ಯೆ ಬೇಡ ok - don't end up in giving birth to useless creatures, you are sensible enough to decide. Educate yourself in critically required issues.
* Be Unpredictable always - ನೀವು "ಇಷ್ಟೇ" ಅಂತ conclude ಮಾಡಬೇಡಿ. Don't let others judge you easily, let them keep predicting you.
* Compromise in few aspects of life, Life itself is not a compromise - ಆಯ್ಕೆ ಮಾಡೋ ಅಧಿಕಾರ ಮತ್ತು ಸಂಯಮ ನಿಮ್ಮದಾಗಲಿ.
* Dependency Disorder - ಸ್ವಾವಲಂಬನೆ ಇರಲಿ - Don't believe in others. Explore yourself, Don't get Exploited.
Well, there are lot more to discuss but let me not just preach things, let us overcome flaws...
I would like to re-organise myself and perform in my own way.
I aim at the star, i may not even reach the moon but hopefully i'l live a 'Woman' on earth.
Awaiting for a really "HAPPY" Women's Day!!

25.2.10
Terrific and Tremendous - its Tendulkar
1.2.10
A.R.Rahman - the achiever
ಕಳೆದ ವರ್ಷ ಪ್ರತಿಷ್ಟಿತ Oscar Awards.
ಈ ಬಾರಿ ಸಂಗೀತ ಲೋಕದ ಅನರ್ಘ್ಯ ರತ್ನಕ್ಕೆ ಮತ್ತೊಂದು ಗೌರವ - Grammy
ಭಾರತದಲ್ಲಿ ಹೆಮ್ಮೆ-ಅಭಿಮಾನಗಳ ಕಲರವ.
ಜೀವಮಾನದ ಶ್ರೇಷ್ಠ ಸಾಧನೆ ಪ್ರಶಸ್ತಿ ಸ್ವೀಕರಿಸಿದ ರೆಹಮಾನ್ ಹೇಳಿದ್ದು
"this is insane, once again god is great".
So down to earth. Simply humble.
How can anyone take his success in such a nice way?
Its not only the music that is immortal, its Rehman too...
Love u for wat u r.... Love the wonders u create.
How can anyone take his success in such a nice way?
Its not only the music that is immortal, its Rehman too...
Love u for wat u r.... Love the wonders u create.
20.1.10
9.1.10
ಒಬ್ಬಾಕೇನ ಪರಿಚಯ ಮಾಡಿಕೊಡ್ತೀನಿ......
ಕಣ್ಣಲಿ ಹುರುಪು, ನಡೆ-ನುಡಿ ನಾಜೂಕು, ನಿರ್ಮಲೆ, ಅಪ್ರತಿಮ ಸುಂದರಿ, ಯಾವಾಗಲು ತನ್ನದೇ ಆದ ಕನಸಿನ ಲೋಕದಲ್ಲಿ ಸಂಚರಿಸುವವಳು.. ಪ್ರತಿ ವಿಷಯದಲ್ಲೂ ಎಚ್ಚರಿಕೆಯಿಂದ ವ್ಯವಹರಿಸೋ business-minded girl, ಎಷ್ಟು intense personality ಅಂದ್ರೆ you can find a deep as well as a strong personality in her.. ಅವಳ personal sphere ತುಂಬಾನೇ ಚಿಕ್ಕದು ಅದರಲ್ಲಿ ಸೇರ್ಪಡೆ ಆಗೋದಕ್ಕೆ people should be really lucky, meanwhile ಅವಳ social sphere ತುಂಬ ಅಂದ್ರೆ ತುಂಬಾನೇ ದೊಡ್ಡದು...
ಅವಳನ್ನ ನದಿಗೆ ಹೋಲಿಸಿ ನೋಡಿ - ಆಕೆ ಪ್ರಶಾಂತಿನಿ, ಆಕೆಗೆ ಕೊಚ್ಚಿ ಹರಿಯೋ ರಭಸ ಇದೆ, ವಾತಾವರಣ ಹಸಿರಾಗಿಸೋ ಚೈತನ್ಯ ಇದೆ, ಒಂದು ಪಾವಿತ್ರತೆ ಇದೆ..
ಯಾವ ಹೆಸರಿಡೋಣ ? ಗಂಗೆ, ತುಂಗೆ, ನರ್ಮದ, ಸಿಂಧು, ಕಾವೇರಿ, ಗೋದಾವರಿ, ಸರಸ್ವತಿ, ಸರಯೂ.......?
ಆಕೇನ ಪ್ರಕೃತಿಗೆ ಹೋಲಿಸಿ ನೋಡಿ - ಅವಳು ಚಿಗುರಿನ ಹಾಗೆ soft, ಹಚ್ಚ ಹಸಿರು, ವ್ಯಕ್ತಿತ್ವ ಹೆಮ್ಮರ , ಬಳ್ಳಿ ಹಾಗೆ ಕೋಮಲೆ, ಉರಿವ ಜ್ವಾಲಾಮುಖಿ, ಭೂಮಿ ತಾಯಿಯ ಒಡಲಿನ ಅದೆಷ್ಟೂ ರಹಸ್ಯಗಳ grand total, ಹೂ ಅರಳುವ ದನಿ, ಪ್ರಸನ್ನೆ, ಪ್ರಬುದ್ಧೆ...
ಅವಳನ್ನ ಯಾವುದಕ್ಕಾದರೂ ಹೋಲಿಸಬಹುದು - ಆದರೂ ಅವಳು "ಅನುಪಮ"
ಅವಳನ್ನ ಪ್ರೀತಿಸುವವರು ಕೆಲವರು ಮಾತ್ರ, ದ್ವೇಷಿಸುವವರು ಅನೇಕರು,
But she's the most compatible person as well..
ಇವಳನ್ನ ಇಷ್ಟೇ ವಾಕ್ಯಗಳಲ್ಲಿ describe ಮಾಡಲು ಸಾಧ್ಯ ಇಲ್ಲ.. ಹೇಳೋದು ಸಾಕಷ್ಟಿದೆ...
ಇದು ಕೇವಲ ಒಂದನೇ ಪುಟ...!!
ಹಾ... ಇಷ್ಟೆಲ್ಲಾ ವರ್ಣನೆ ಮಾಡಿ ಹೆಸರು ಹೇಳದೆ ಇದ್ದರೆ ಹೇಗೆ....
let me break the suspense..
She's the mystery of miracle..
ನನ್ನ ಕಲ್ಪನೆಯ ಹೆಣ್ಣು .... "ಇಚ್ಚೆಗಾತಿ" :)

2.1.10
ಕವಿ ನಮನ - ನಿಸಾರ್ ಅಹಮದ್
ತಾಯಿ ಭೂಮಿ ತಾಯಿ
ಸದಯಿ ಅಭಯದಾಯಿ
ಮತ್ತೆ ನಿನ್ನ ಸ್ಪರ್ಶದಿಂದ
ಅಮಿತ ಹರ್ಷ ಮನಸಿಗೆ
ಬೆಂದವರಿಗೆ ಕಂಬನಿ
ನೊಂದವರಿಗೆ ತಂಬನಿ
ನಂಬಿ ಬಂದ ಭಾಗ್ಯ ಹೀನ
ಜನರ ಊರುಗೋಳ ನೀ
ಬಾಳಿನಲ್ಲಿ ತುಯ್ಯುವ
ಗೋಳಿನಲ್ಲಿ ಸುಯ್ಯುವ
ಹಗಲು ಇರುಳು ದುಡಿಯುವ
ಹಳ್ಳಿ ಜನರ ಶಾಂತಿ ನೀ
ಪ್ರಗತಿ ಗೀತ ಗಾಯಕಿ
ಚಿರಾನಂದದಾಯಕಿ
ಭಾಗ್ಯ ಮಾರ್ಗದಲ್ಲಿ ನಡೆವ
ಭಾರತಕ್ಕೆ ನಾಯಕಿ
ಸದಯಿ ಅಭಯದಾಯಿ
ಮತ್ತೆ ನಿನ್ನ ಸ್ಪರ್ಶದಿಂದ
ಅಮಿತ ಹರ್ಷ ಮನಸಿಗೆ
ಬೆಂದವರಿಗೆ ಕಂಬನಿ
ನೊಂದವರಿಗೆ ತಂಬನಿ
ನಂಬಿ ಬಂದ ಭಾಗ್ಯ ಹೀನ
ಜನರ ಊರುಗೋಳ ನೀ
ಬಾಳಿನಲ್ಲಿ ತುಯ್ಯುವ
ಗೋಳಿನಲ್ಲಿ ಸುಯ್ಯುವ
ಹಗಲು ಇರುಳು ದುಡಿಯುವ
ಹಳ್ಳಿ ಜನರ ಶಾಂತಿ ನೀ
ಪ್ರಗತಿ ಗೀತ ಗಾಯಕಿ
ಚಿರಾನಂದದಾಯಕಿ
ಭಾಗ್ಯ ಮಾರ್ಗದಲ್ಲಿ ನಡೆವ
ಭಾರತಕ್ಕೆ ನಾಯಕಿ
Subscribe to:
Posts (Atom)